There are no items in your cart
Add More
Add More
| Item Details | Price | ||
|---|---|---|---|
STUDY LIKE A COMPETITOR, THINK LIKE AN EXAMINER
Instructor: Sankalpa PathaLanguage: Kannada / English
Mission Ekalavya STARTS FROM NOVEMBER 11
ಕೇವಲ ಒಂದು Batch ಅಲ್ಲ; ಸ್ಪರ್ಧಿಗಳ ಒಂದು Community.
ನಾವು ಮತ್ತೊಂದು coaching batch ಅನ್ನು ಮಾತ್ರ ಸೃಷ್ಟಿಸುತ್ತಿಲ್ಲ.
ಶಿಸ್ತು, ಸ್ಥಿರತೆ ಮತ್ತು smart preparation ಬುನಾದಿಯಾಗುವ "Ekalavya Community" ಅನ್ನು ನಾವು ನಿರ್ಮಿಸುತ್ತಿದ್ದೇವೆ.
Mission Ekalavya ದ 7 ಪ್ರಮುಖ Features:
1. Subject-wise Syllabus Orientation (Blueprint Classes) ಪ್ರತಿ subject ಅನ್ನು ಪ್ರಾರಂಭಿಸುವ ಮೊದಲು examiner ನ blueprint ಅನ್ನು ಅರ್ಥಮಾಡಿಕೊಳ್ಳಿ. ಏನೇನನ್ನು study ಮಾಡಬೇಕು, ಎಷ್ಟು study ಮಾಡಬೇಕು ಮತ್ತು ಯಾವುದಕ್ಕೆ priority ನೀಡಬೇಕು ಎಂಬುದನ್ನು ತಿಳಿದುಕೊಳ್ಳಿ.
2. Daily Targets + Overview Videos ನಿಮ್ಮ preparation ಗೆ correct direction ತೋರಿಸಲು, 15-20 ನಿಮಿಷಗಳ overview videos ಜೊತೆಗೆ clear daily targets ಸಿಗುತ್ತವೆ.
3. Daily PYQ Challenge ಪ್ರತಿದಿನ 40-60 Previous Year Questions Challenge Accuracy ಬೆಳೆಸಿಕೊಳ್ಳಿ, patterns ಅರ್ಥಮಾಡಿಕೊಳ್ಳಿ ಮತ್ತು examiner-oriented approach ಅನ್ನು develop ಮಾಡಿಕೊಳ್ಳಿ.
4. Daily PYQ Discussion Classes 2 ರಿಂದ 2.5 hours ನ detailed PYQ discussion classes ಇರುತ್ತವೆ. Concepts ಅರ್ಥಮಾಡಿಕೊಳ್ಳಿ, confusion ನಿವಾರಿಸಿ ಮತ್ತು recurring examiner patterns ಅನ್ನು identify ಮಾಡಿ.
5. Concept Classes rote memorisation ಮೇಲೆ depend ಆಗುವ ಬದಲು important topics ನಲ್ಲಿ conceptual clarity build ಮಾಡಿ.
6. Subject-wise Test Series ಪ್ರತಿ subject ನಂತರ ನಿಮ್ಮ preparation ಅನ್ನು test ಮಾಡಿ. Mistakes identify ಮಾಡಿ, performance analyse ಮಾಡಿ ಮತ್ತು ಮುಂದೆ move ಆಗುವ ಮೊದಲು improve ಆಗಿ.
7. Daily Mental Ability Classes ನಿಮ್ಮ mental ability ಮತ್ತು problem-solving skills ಅನ್ನು strengthen ಮಾಡಲು consistent practice.
ನಮ್ಮ Philosophy Discipline ನಿಮ್ಮ Guru. Preparation ನಿಮ್ಮ Weapon. Selection ನಿಮ್ಮ Goal.
ನಿಮಗೆ another source of motivation ಬೇಕಿಲ್ಲ. ನಿಮಗೆ ಬೇಕಾಗಿರುವುದು ನಿಮ್ಮನ್ನು consistent ಆಗಿರಿಸುವ ಒಂದು system.
Join the Ekalavya Community Starting Date: ನವೆಂಬರ್ 11
Mission Ekalavya | Sankalpa Patha
Under the guidance of Shivraj Palled Sir.
Program Head: Vishwa Sir (UnreservedMind)
ನಿಮ್ಮ preparation journey ಇಲ್ಲಿಂದ start ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6362636587,7411157676
Learn live with top educators, chat with teachers and other attendees, and get your doubts cleared.
Our curriculum is designed by experts to make sure you get the best learning experience.
Interact and network with like-minded folks from various backgrounds in exclusive chat groups.
Stuck on something? Discuss it with your peers and the instructors in the inbuilt chat groups.
With the quizzes and live tests practice what you learned, and track your class performance.
Flaunt your skills with course certificates. You can showcase the certificates on LinkedIn with a click.