There are no items in your cart
Add More
Add More
| Item Details | Price | ||
|---|---|---|---|
"ಒಂದೇ ಕೋರ್ಸ್, ಸಕಲ ಪರೀಕ್ಷೆಗೂ ಪ್ರಚಲಿತ ಘಟನೆಗಳ ಸಿದ್ಧತೆ !" ಪ್ರಚಲಿತ ಘಟನೆಗಳಲ್ಲಿ ಸರಳತೆ – ಪರೀಕ್ಷೆಯಲ್ಲಿ ನೂರಕ್ಕೆ ನೂರು ಯಶಸ್ಸು
Instructor: Sankalpa PathaLanguage: Kannada
🎯 ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕರೆಂಟ್ ಅಫೇರ್ಸ್ (Current Affairs) ಆನ್ಲೈನ್ ಬ್ಯಾಚ್ !
ಕರ್ನಾಟಕ ಸರ್ಕಾರದ ಮುಂಬರುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಶೇಷ ಪ್ರಚಲಿತ ಘಟನೆಗಳ (Current Affairs) ಬ್ಯಾಚ್ ಆರಂಭವಾಗುತ್ತಿದೆ.
📚 ಯಾವೆಲ್ಲಾ ಪರೀಕ್ಷೆಗಳಿಗೆ ಈ ಕೋರ್ಸ್ ಉಪಯುಕ್ತ ?
> KAS (ಕರ್ನಾಟಕ ಆಡಳಿತ ಸೇವೆ)
> PSI (ಪೋಲಿಸ್ ಸಬ್ ಇನ್ಸ್ಪೆಕ್ಟರ್)
> FDA & SDA (ಹಿರಿಯ/ಕಿರಿಯ ಸಹಾಯಿಕರು)
> Police Constable (ಪೋಲಿಸ್ ಕಾನ್ಸ್ಟೇಬಲ್)
> HSTR, GPSTR & PSTR (ಶಿಕ್ಷಕರ ನೇಮಕಾತಿ ಪರೀಕ್ಷೆಗಳು)
> KRIES (ಮೊರಾರ್ಜಿ ದೇಸಾಯಿ/ಆದರ್ಶ ವಿದ್ಯಾಲಯ ಶಿಕ್ಷಕರ ಹುದ್ದೆಗಳು)
🌟 ಕೋರ್ಸ್ನ ಪ್ರಮುಖ ವೈಶಿಷ್ಟ್ಯಗಳು:
ಪರೀಕ್ಷಾ ದೃಷ್ಟಿಕೋನದ ವಿವರಣೆ: ಪರೀಕ್ಷೆಗೆ ಅಗತ್ಯವಿರುವ ಪ್ರಮುಖ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳ ವಿವರವಾದ ವಿಶ್ಲೇಷಣೆ ಮತ್ತು Current Affairs ಗೆ ಸಂಬಂಧಿಸಿದ Static Gk ಕೂಡ ಚರ್ಚೆ ಮಾಡಲಾಗುವುದು
.
ಸುಲಭ ಲಭ್ಯತೆ: ಆನ್ಲೈನ್ ತರಗತಿಗಳ ಮೂಲಕ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲಿದ್ದರೂ ಕಲಿಯುವ ಅವಕಾಶ.
ನೋಟ್ಸ್ ಮತ್ತು ಪಿಡಿಎಫ್ (PDF) : Download ಮಾಡಬಹುದು ಆದರೆ Share ಹಾಗೂ Print ತೆಗೆದುಕೊಳ್ಳಲು ಬರುವುದಿಲ್ಲ.
ವಿಶೇಷ ಪ್ರಶ್ನೋತ್ತರ ಚರ್ಚೆ: ಹಿಂದಿನ ವರ್ಷಗಳ ಪರೀಕ್ಷೆಗಳ ಮಾದರಿ ಹಾಗೂ ನಿರೀಕ್ಷಿತ ಪ್ರಶ್ನೆಗಳ ಚರ್ಚೆ.
💰 ಕೋರ್ಸ್ ಶುಲ್ಕ ಮತ್ತು ಆಫರ್:
ಸಂಪೂರ್ಣ ಕೋರ್ಸ್ ಶುಲ್ಕ: ₹499/- ಮಾತ್ರ (ಸೀಮಿತ ಸೀಟುಗಳು ಲಭ್ಯ)
(PM10 Referral Code Use 10% Off)
📲 ಸೇರ್ಪಡೆಯಾಗುವುದು ಹೇಗೆ ?
ನಿಮ್ಮ ಸೀಟನ್ನು ಕಾಯ್ದಿರಿಸಲು ತಕ್ಷಣವೇ ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9036509220, 9538839245
Learn live with top educators, chat with teachers and other attendees, and get your doubts cleared.
Our curriculum is designed by experts to make sure you get the best learning experience.
Interact and network with like-minded folks from various backgrounds in exclusive chat groups.
Stuck on something? Discuss it with your peers and the instructors in the inbuilt chat groups.
With the quizzes and live tests practice what you learned, and track your class performance.
Flaunt your skills with course certificates. You can showcase the certificates on LinkedIn with a click.